See also 2free wheel
1free wheel
ನಾಮವಾಚಕ

ಹ್ರೀವೀಲು: ಮುಕ್ತಚಕ್ರ; ಪೆಡಲುಗಳನ್ನು ತುಳಿಯದೆ ಇರುವಾಗಲೂ ಸೈಕಲ್ಲಿನ ಹಿಂದಿನ ಚಕ್ರವು ಚಲಿಸುವಂತೆ ಮಾಡುವ, ಕ್ಲಚ್ಚಿನ ವ್ಯವಸ್ಥೆ.